ಕನ್ನಡ: ENGLISH | HOME |ಮಾಹಿತಿ ಹಕ್ಕು | ಸಂಪರ್ಕಿಸಿ

 

Standing Committee | Functions of ZP

 

ಜಿಲ್ಲಾ ಪಕ್ಷಿನೋಟ

ಜಲ್ಲಾ ಪಂಚಾಯತ್
ಆಡಳಿತ
ಅಭಿವೃದ್ಧಿ ಯೋಜನೆಗಳು
ಇಲಾಖೆಗಳು
ತಾಲ್ಲೂಕು ಪಂಚಾಯತ್
ಗ್ರಾಮ ಪಂಚಾಯತ್
ಸಂಪನ್ಮೂಲಗಳು
ನಕ್ಷೆಗಳು
ಜಿಲ್ಲಾ ಅಂಕಿಅಂಶಗಳು
ಜಿಲ್ಲಾ ಪ್ರವಾಸಿ ತಾಣಗಳು

ZILLA PANCHAYAT

ASWATHI s I.A.S, CEO

 

 

Vice President

Kum S Aswathi. IAS

Chief Executive Officer

 

 

Smt.Jayasheela K R

President

Smt. Rashmi Rajappa

Vice President

 

ಜಿಲ್ಲಾ ಪಂಚಾಯತಿಯು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮತ್ತು ಚುನಾಯಿತ ಸದಸ್ಯರನ್ನು ಹೊಂದಿದೆ. ಜಿಲ್ಲಾ ಪಂಚಾಯತಿಯ ಸದಸ್ಯರ ಒಟ್ಟು ಸಂಖ್ಯೆ 36 ಜಿಲ್ಲಾ ಪಂಚಾಯತಿಯ ಸದಸ್ಯರ ಚುನಾವಣೆಯು ದಿನಾಂಕ 13.02.2016 ರಂದು ನಡೆದಿದ್ದು. ಜಿಲ್ಲಾ ಪಂಚಾಯತಿ ಸದಸ್ಯರ ಅಧಿಕಾರವಧಿ 5 ವರ್ಷಗಳು.

          ಜಿಲ್ಲಾ ಪಂಚಾಯತಿಯ ಸದಸ್ಯರ ಕರ್ತವ್ಯಗಳಾದ ಮೂಲಭೂತ ಸೌಕರ್ಯಗಳಾದ, ರಸ್ತೆ, ಸೇತುವೆ, ಕುಡಿಯುವ ನೀರಿನ ವ್ಯವಸ್ಥೆ, ಆಸ್ಪತ್ರೆ, ಶಾಲೆಯ ನಿರ್ಮಾಣ ಹಾಗೂ ಅಭಿವೃದ್ಧಿ ಮಾಡುವುದು ಹಾಗೂ ಕಾಲ ಕಾಲಕ್ಕೆ ಸಭೆಯನ್ನು ಕರೆದು ನಿರ್ಧಿಷ್ಟ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಹಾಗೂ ಕ್ರಮಗಳ ಬಗ್ಗೆ ಚರ್ಚಿಸ ಬೇಕಾದ ಅಭಿವೃದ್ಧಿ ಯೋಜನೆಯನ್ನು ಮಂಜೂರು ಮಾಡುವುದಾಗಿದೆ ಮತ್ತು ಸಭೆಯ ನಡಾವಳಿಯನ್ನು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಳುಹಿಸಿ

ದಾವಣಗೆರೆ ಜಿಲ್ಲಾ ಪಂಚಾಯತಿಯ ಸದಸ್ಯರನ್ನು ಈ ಕೆಳಗಿನಂತೆ ರಚಿಸಲಾಗಿದೆ.

  • ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಭೌಗೋಳಿಕವಾಗಿ ಪ್ರತ್ಯೇಕಿಸಿರುವ ಕ್ಷೇತ್ರಗಳಿಂದ 36 ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.
  • ಜಿಲ್ಲೆಯ ಸಂಸತ್ ಸದಸ್ಯರು .
  • ಜಿಲ್ಲೆಯ 8 ವಿಧಾನ ಸಭಾ ಸದಸ್ಯರು ಹಾಗೂ 4 ವಿಧಾನ ಪರಿಷತ್ ಸದಸ್ಯರು

   

   • ಜಿಲ್ಲಾ ಪಂಚಾಯತಿಯ ಅಧ್ಯಕ್ಷರನ್ನು ಜಿಲ್ಲಾ ಪಂಚಾಯತಿಯ ಸದಸ್ಯರು ಆಯ್ಕೆ ಮಾಡುತ್ತಾರೆ. ಇವರು ಜಿಲ್ಲಾ ಪಂಚಾಯತಿಯ ಮುಖ್ಯಸ್ಥರಾಗಿರುತ್ತಾರೆ, ಜಿಲ್ಲಾ ಪಂಚಾಯತಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವವರಾಗಿರುತ್ತಾರೆ.
   • ಉಪಾಧ್ಯಕ್ಷರನ್ನು ಜಿಲ್ಲಾ ಪಂಚಾಯತಿಯ ಸದಸ್ಯರು ನೇರವಾಗಿ ಚುನಾಯಿಸುತ್ತಾರೆ. ಉಪಾಧ್ಯಕ್ಷರು ಅಧ್ಯಕ್ಷರ ಗೈರುಹಾಜರಿಯಲ್ಲಿ ಅಧ್ಯಕ್ಷರ ಕರ್ತವ್ಯವನ್ನು ನಿರ್ವಹಿಸುತ್ತಾರೆ