ಮುಖಪುಟ /ಸುದ್ದಿ ಸಮಾಚಾರ   
 

ರಾಜ್ಯದಲ್ಲಿ ಬಿಜೆಪಿಗೆ ಸಿಂಹಪಾಲು
28 ಕ್ಷೇತ್ರಗಳ ಪೈಕಿ 19 ಬಿಜೆಪಿ ಪಾಲು

ಬಿ.ಜೆ.ಪಿ. ಚಿಹ್ನೆ. ಬೆಂಗಳೂರು :ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ನಡೆದ ಚುನಾವಣೆಯಲ್ಲಿ ಮತದಾರ ಆಡಳಿತಾರೂಢ ಬಿಜೆಪಿಗೇ ಒಲಿದಿದ್ದಾನೆ. 28 ಕ್ಷೇತ್ರಗಳ ಪೈಕಿ 19ರಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿ 2004ರ ಚುನಾವಣೆಯಲ್ಲಿ ತಾನು ಗೆದ್ದಿದ್ದ 18 ಸ್ಥಾನಗಳಿಗಿಂತ ಒಂದು ಸ್ಥಾನವನ್ನು ಹೆಚ್ಚುವರಿಯಾಗಿ ತೆಕ್ಕೆಗೆ ಹಾಕಿಕೊಂಡಿದೆ.

28 ಕ್ಷೇತ್ರಗಳ ಫಲಿತಾಂಶ ಇಂತಿದೆ.

ಕ್ರ.ಸಂ

ಕ್ಷೇತ್ರ

ಗೆದ್ದ ಅಭ್ಯರ್ಥಿ

ಪಕ್ಷ

ಸಮೀಪ ಸ್ಪರ್ಧಿ

ಪಕ್ಷ

ಅಂತರ

1

ಚಿಕ್ಕೋಡಿ

ರಮೇಶ್ ಕತ್ತಿ

ಬಿಜೆಪಿ

 ಪ್ರಕಾಶ್ ಹುಕ್ಕೇರಿ

ಕಾಂಗ್ರೆಸ್

55287

2

ಬೆಳಗಾವಿ

ಸುರೇಶ್ ಅಂಗಡಿ

ಬಿಜೆಪಿ

 ಎ.ವಿ. ಪಾಟೀಲ್

ಕಾಂಗ್ರೆಸ್

118687

3

ಬಾಗಲಕೋಟೆ

ಪಿ.ಸಿ. ಗದ್ದಿಗೌಡರ್

ಬಿಜೆಪಿ

ಜೆ ಟಿ ಪಾಟೀಲ್

ಕಾಂಗ್ರೆಸ್

35446

4

ಬಿಜಾಪುರ(ಎಸ್.ಸಿ.)

ರಮೇಶ್ ಜಿಗಜಿಣಗಿ

ಬಿಜೆಪಿ

 ಪ್ರಕಾಶ್ ರಾಥೋಡ್

ಕಾಂಗ್ರೆಸ್

42404

5

ಗುಲ್ಬರ್ಗಾ (ಎಸ್.ಸಿ.)

ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್

 ರೇವೂನಾಯಕ ಬೆಳಮಗಿ

ಬಿಜೆಪಿ

13404

6

ರಾಯಚೂರು (ಎಸ್.ಟಿ)

ಫಕೀರಪ್ಪ

ಬಿಜೆಪಿ

 ರಾಜಾ ವೆಂಕಟಪ್ಪ ನಾಯಕ

ಕಾಂಗ್ರೆಸ್

31197

7

ಬೀದರ್

ಎನ್. ಧರಂಸಿಂಗ್

ಕಾಂಗ್ರೆಸ್

 ಗುರುಪಾದಪ್ಪ ನಾಗಮಾರಪಳ್ಳಿ

ಬಿಜೆಪಿ

39619

8

ಕೊಪ್ಪಳ

ಶಿವರಾಮಗೌಡ ಶಿವನಗೌಡ

ಬಿಜೆಪಿ

 ಬಸವರಾಜ ರಾಯರೆಡ್ಡಿ

ಕಾಂಗ್ರೆಸ್

81789

9

ಬಳ್ಳಾರಿ (ಎಸ್.ಟಿ)

ಜೆ. ಶಾಂತಾ

ಬಿಜೆಪಿ

 ಎನ್.ವೈ. ಹನುಮಂತಪ್ಪ

ಕಾಂಗ್ರೆಸ್

2243

10

ಹಾವೇರಿ

ಶಿವಕುಮಾರ್ ಉದಾಸಿ

ಬಿಜೆಪಿ

 ಸಲೀಂ ಅಹಮದ್

ಕಾಂಗ್ರೆಸ್

88220

11

ಧಾರವಾಡ

ಪ್ರಹ್ಲಾದ ಜೋಶಿ

ಬಿಜೆಪಿ

 ಮಂಜುನಾಥ ಕುನ್ನೂರು

ಕಾಂಗ್ರೆಸ್

137663

12

ಉತ್ತರ ಕನ್ನಡ

ಅನಂತಕುಮಾರ್

ಬಿಜೆಪಿ

 ಮಾರ್ಗರೆಟ್ ಆಳ್ವ

ಕಾಂಗ್ರೆಸ್

22769

13

ದಾವಣಗೆರೆ

ಸಿದ್ದೇಶ್ವರ್

ಬಿಜೆಪಿ

 ಎಸ್.ಎಸ್. ಮಲ್ಲಿಕಾರ್ಜುನ್

ಕಾಂಗ್ರೆಸ್

2024

14

ಶಿವಮೊಗ್ಗ

ಬಿ ವೈ. ರಾಘವೇಂದ್ರ

ಬಿಜೆಪಿ

ಎಸ್. ಬಂಗಾರಪ್ಪ

ಕಾಂಗ್ರೆಸ್

52893

15

ಉಡುಪಿ-ಚಿಕ್ಕಮಗಳೂರು

ಸದಾನಂದ ಗೌಡ

ಬಿಜೆಪಿ

ಕೆ.ಜಯಪ್ರಕಾಶ್ ಹೆಗಡೆ

ಕಾಂಗ್ರೆಸ್

27018

16

ಹಾಸನ

ಎಚ್ ಡಿ ದೇವೇಗೌಡ

ಜೆ ಡಿ ಎಸ್

 ಕೆ.ಎಚ್. ಹನುಮೇಗೌಡ

ಬಿಜೆಪಿ

291113

17

ಕ್ಷಿಣ ಕನ್ನಡ

ನಳಿನ್ ಕುಮಾರ್ ಕಟೀಲ್

ಬಿಜೆಪಿ

 ಜನಾರ್ದನ ಪೂಜಾರಿ

ಕಾಂಗ್ರೆಸ್

40420

18

ಚಿತ್ರದುರ್ಗ (ಎಸ್.ಸಿ.)

ಜನಾರ್ದನ ಸ್ವಾಮಿ

ಬಿಜೆಪಿ

 ಡಾ. ಬಿ. ತಿಪ್ಪೇಸ್ವಾಮಿ

ಕಾಂಗ್ರೆಸ್

135571

19

ತುಮಕೂರು

ಜಿ ಎಸ್ ಬಸವರಾಜು

ಬಿಜೆಪಿ

ಮುದ್ದು ಹನುಮೇಗೌಡ

ಜೆಡಿಎಸ್

21445

20

ಮಂಡ್ಯ

ಎನ್ ಚಲುವರಾಯಸ್ವಾಮಿ

ಜೆ ಡಿ ಎಸ್

 ಎಂ.ಎಚ್. ಅಂಬರೀಶ್

ಕಾಂಗ್ರೆಸ್

23677

21

ಮೈಸೂರು

ಎಚ್ ವಿಶ್ವನಾಥ್

ಕಾಂಗ್ರೆಸ್

ಸಿ.ಎಚ್. ವಿಜಯಶಂಕರ

ಬಿಜೆಪಿ

7691

22

ಚಾಮರಾಜನಗರ (ಎಸ್.ಸಿ)

ಆರ್ ಧ್ರುವನಾರಾಯಣ್

ಕಾಂಗ್ರೆಸ್

 ಎ.ಆರ್. ಕೃಷ್ಣಮೂರ್ತಿ

ಬಿಜೆಪಿ

4002

23

ಬೆಂಗಳೂರು ಗ್ರಾಮಾಂತರ

ಎಚ್ ಡಿ ಕುಮಾರಸ್ವಾಮಿ

ಜೆಡಿಎಸ್

 ಸಿ.ಪಿ. ಯೋಗೇಶ್ವರ್

ಬಿಜೆಪಿ

130275

24

ಬೆಂಗಳೂರು ಉತ್ತರ

ಡಿ ಬಿ ಚಂದ್ರೇಗೌಡ

ಬಿಜೆಪಿ

ಸಿ.ಕೆ. ಜಾಫರ್ ಷರೀಫ್

ಕಾಂಗ್ರೆಸ್

59650

25

ಬೆಂಗಳೂರು ಕೇಂದ್ರ

ಪಿ ಸಿ ಮೋಹನ್

ಬಿಜೆಪಿ

 ಎಚ್.ಟಿ. ಸಾಂಗ್ಲಿಯಾನಾ

ಕಾಂಗ್ರೆಸ್

35218

26

ಬೆಂಗಳೂರು ದಕ್ಷಿಣ

ಅನಂತಕುಮಾರ್

ಬಿಜೆಪಿ

 ಕೃಷ್ಣಬೈರೇಗೌಡ

ಕಾಂಗ್ರೆಸ್

37612

27

ಚಿಕ್ಕಬಳ್ಳಾಪುರ

ವೀರಪ್ಪ ಮೊಯ್ಲಿ

ಕಾಂಗ್ರೆಸ್

 ಸಿ. ಅಶ್ವತ್ಥನಾರಾಯಣ

ಬಿಜೆಪಿ

51381

28

ಕೋಲಾರ (ಎಸ್.ಸಿ.)

ಕೆ ಎಚ್ ಮುನಿಯಪ್ಪ

ಕಾಂಗ್ರೆಸ್

 ಡಿ.ಎಸ್. ವೀರಯ್ಯ

ಬಿಜೆಪಿ

25326

 

 

 

 ಮುಖಪುಟ /ಸುದ್ದಿ ಸಮಾಚಾರ