ಮೀಡಿಯಾವಿಕಿಗೆ ಕಳುಹಿಸಿ/com.sun.wiki-publisher/wikisend.xhpಮೀಡಿಯಾವಿಕಿಗೆ ಕಳುಹಿಸುಮೀಡಿಯಾವಿಕಿಗೆ ಕಳುಹಿಸು ಸಂವಾದದಲ್ಲಿ ನಿಮ್ಮ ಈಗಿನ ವಿಕಿಗಾಗಿನ ಸಿದ್ಧತೆಗಳನ್ನು ಸೂಚಿಸಿ.MediaWiki serverನಿಮ್ಮ ದಸ್ತಾವೇಜನ್ನು ಯಾವ ಮೀಡಿಯಾವಿಕಿ ಪರಿಚಾರಕದಲ್ಲಿ ಪ್ರಕಟಿಸಲು ಬಯಸುತ್ತೀರೊ ಅದನ್ನು ಆಯ್ಕೆ ಮಾಡಿ. ಪಟ್ಟಿಗೆ ಹೊಸ ಪರಿಚಾರಕವನ್ನು ಸೇರಿಸಲು ಸೇರಿಸು ಅನ್ನು ಕ್ಲಿಕ್ಕಿಸಿ.titleನಿಮ್ಮ ವಿಕಿ ನಮೂದಿಗೆ ಒಂದು ಶೀರ್ಷಿಕೆಯನ್ನು ನಮೂದಿಸಿ. This is the top heading of your Wiki entry. For a new entry, the title must be unique on this Wiki. If you enter an existing title, your upload will overwrite the existing Wiki entry.summaryಒಂದು ಐಚ್ಛಿಕ ಸಂಕ್ಷಿಪ್ತ ಸಾರಾಂಶವನ್ನು ಅಥವ ಟಿಪ್ಪಣಿಯನ್ನು ಸೇರಿಸಿ. http://meta.wikimedia.org/wiki/Help:Edit_summary ಅನ್ನು ನೋಡಿ.ಇದು ಒಂದು ಸಣ್ಣ ಬದಲಾವಣೆ: ಈಗಾಗಲೆ ಇರುವ ಶೀರ್ಷಿಕೆಯನ್ನು ಹೊಂದಿರುವ ಒಂದು ಪುಟದಲ್ಲಿ ಮಾಡಲಾದ ಬದಲಾವಣೆಗಳನ್ನು ಒಂದು ಸಣ್ಣ ಬದಲಾವಣೆ ಎಂದು ಗುರುತಿಸಲು ಈ ಚೌಕದಲ್ಲಿ ಗುರುತು ಹಾಕಿ.ಜಾಲ ವೀಕ್ಷಕದಲ್ಲಿ ತೋರಿಸು: ನಿಮ್ಮ ಗಣಕದ ಜಾಲ ವೀಕ್ಷಕವನ್ನು ತೆರೆಯಲು ಹಾಗು ಅಪ್ಲೋಡ್ ಮಾಡಲಾದ ವಿಕಿ ಪುಟವನ್ನು ನೋಡಲು ಇದನ್ನು ಕ್ಲಿಕ್ಕಿಸಿ.